Business Lesson -13 | ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ?|Advertise Your Business Freely
[autovid_profit_transcript]
ಬಿಜನೆಸ್ ಲೆಸನ್ -13 | ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? How to Advertise Your Business Freely?
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಬಹಳಷ್ಟು ಜನ ಬಿಜನೆಸಮ್ಯಾನಗಳು ಅಡ್ವಟೈಜಿಂಗನ್ನು ಒಂದು ಎಕ್ಸಪೆನ್ಸ ಅಂತಾ ತಿಳಿದುಕೊಂಡಿದ್ದಾರೆ. ಆದರೆ ಅಡ್ವಟೈಜಿಂಗ್ ಎಕ್ಸಪೇನ್ಸಲ್ಲ, ಅದು ಬೆಸ್ಟ ಇನ್ವೇಸ್ಟಮೆಂಟ ಆಗಿದೆ. ನೀವು ನಿಮ್ಮ ಬಿಜನೆಸ್ಸನ್ನು ಸರಿಯಾಗಿ ಅಡ್ವಟೈಜ ಮಾಡದಿದ್ದರೆ ಕಸ್ಟಮರಗಳಿಗೆ ನಿಮ್ಮ ಬಿಜನೆಸ್ ಬಗ್ಗೆ, ಸರ್ವಿಸ್ ಬಗ್ಗೆ ಅಥವಾ ಪ್ರೋಡಕ್ಟಗಳ ಬಗ್ಗೆ ಹೇಗೆ ಗೊತ್ತಾಗುತ್ತೆ? ಅದಕ್ಕಾಗಿ ನೀವು ನಿಮ್ಮ ಬಿಜನೆಸ್ಸನ್ನು ಸರಿಯಾಗಿ ಅಡ್ವಟೈಜ ಮಾಡಲೇಬೇಕು. ಈ ಎಪಿಸೋಡನಲ್ಲಿ ನಾನು ಫ್ರೀ ಮತ್ತು ಪೇಡ್ ಅಡ್ವಟೈಜಿಂಗ್ ಮೆಥಡಗಳನ್ನು ಹೇಳುವೆ. ನಿಮ್ಮ ಬಳಿ ಅಡ್ವಟೈಜಿಂಗಾಗಿ ಬಜೆಟಯಿದ್ದರೆ ಡೈರೆಕ್ಟಾಗಿ ಪೇಡ್ ಅಡ್ವಟೈಜಿಂಗ ಮೆಥಡಗಳನ್ನು ಫಾಲೋ ಮಾಡಿ. ಒಂದು ವೇಳೆ ದುಡ್ಡಿಲ್ಲದಿದ್ದರೆ ಫ್ರೀ ಅಡ್ವಟೈಜಿಂಗ್ ಮೆಥಡಗಳನ್ನು ಫಾಲೋ ಮಾಡಿ.
*ಬಿಜನೆಸ್ ಲೆಸನ್ಸ್ Business Lessons Playlist : https://www.youtube.com/playlist?list=PL820JOAAsb592ZoiC_V_gDd9H9y-BQt0F
*ಬಿಜನೆಸ್ ಲೆಸನಗಳ ಲಿಂಕ್ – https://www.skkannada.com/search/label/Business%20Lessons
*ಬದುಕು ಬದಲಿಸುವ ಅಂಕಣಗಳ ಲಿಂಕ್ – https://www.skkannada.com/search/label/Life%20Changing%20Articles
*ನಮ್ಮ ಬುಕ್ಸಗಳ ಲಿಂಕ್ – https://www.roaringcreationsfilms.com/kannada-e-book-store-buy-kannada-e-books-online/
-:Video Credits:-
Script and Narration – Director Satishkumar
Edits & Post Production – Shrikant India
Online Distribution – Team Roaring Creations
Channel Management – Team Director Satishkumar
Director Satishkumar (Script and Narration)
https://www.facebook.com/Directorsatishkumar/
https://www.instagram.com/director_satishkumar/
Tweets by Satishkumarrc
Follow Us and Stay Connected (Roaring Creations)
https://www.facebook.com/Roaringcreations/
https://www.instagram.com/roaring_creations/
Tweets by roaringcreation
Website: https://www.roaringcreationsfilms.com
Shrikant India:- (Edits & Post Production)
https://www.facebook.com/shrikantindia/
Tweets by Shrikantindiarc
https://www.instagram.com/shrikant_india/
*** THANKS FOR WATCHING ***